ರಾಜ್ಯ

ಅಮೆರಿಕ, ರಷ್ಯಾ ಅಲ್ಲ ಗಲ್ಫ್ ರಾಷ್ಟ್ರಗಳ ತೈಲದ ಬಿಕ್ಕಟ್ಟಿಗೆ ಟಕ್ಕರ್ ಕೊಟ್ಟಿದ್ದು ಈ ದೇಶ!

Global Oil Market Shift

Global Oil Market Shift ಜಗತ್ತಿನ ದೊಡ್ಡಣ್ಣ ಅಮೆರಿಕ ಅಲ್ಲ, ಸಮರ ಸಾರಿದ ರಷ್ಯಾವೂ ಅಲ್ಲ, ಇತ್ತ ಅಕ್ಷಯ ತೈಲ ನಿಧಿ ಹೊಂದಿರುವ ಗಲ್ಫ್ ರಾಷ್ಟ್ರಗಳೂ ಅಲ್ಲ. ಜಾಗತಿಕ ಇಂಧನ ಮಾರುಕಟ್ಟೆಯ ಚಕ್ರವ್ಯೂಹವನ್ನು ಸದ್ದಿಲ್ಲದೆ ಭೇದಿಸಿ, ತೈಲ ರಾಜಕಾರಣದ ಸೊಕ್ಕನ್ನು ಅಡಗಿಸಿದ ಆ ಒಂದು ದೇಶ ಯಾವುದು ಗೊತ್ತೇ? ತೈಲ ಬಾವಿಗಳಿಲ್ಲದಿದ್ದರೂ ಇಡೀ ವಿಶ್ವದ ಇಂಧನ ಭವಿಷ್ಯವನ್ನು ತನ್ನ ಅಂಗೈಗೆ ತೆಗೆದುಕೊಂಡ ಆ ಚಾಣಾಕ್ಷ ರಾಷ್ಟ್ರದ ‘ಹಸಿರು’ ರಣತಂತ್ರ ಈಗ ಅರಬ್ ರಾಷ್ಟ್ರಗಳ ನಿದ್ದೆ ಗೆಡಿಸಿದೆ. ಆ ದೇಶ ಯಾವುದು ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಜಗತ್ತಿನ ದೊಡ್ಡಣ್ಣ ಅಮೆರಿಕ ಅಲ್ಲ, ಸಮರ ಸಾರಿದ ರಷ್ಯಾವೂ ಅಲ್ಲ, ಇತ್ತ ಅಕ್ಷಯ ತೈಲ ನಿಧಿ ಹೊಂದಿರುವ ಗಲ್ಫ್ ರಾಷ್ಟ್ರಗಳೂ ಅಲ್ಲ. ಜಾಗತಿಕ ಇಂಧನ ಮಾರುಕಟ್ಟೆಯ ಚಕ್ರವ್ಯೂಹವನ್ನು ಸದ್ದಿಲ್ಲದೆ ಭೇದಿಸಿ, ತೈಲ ರಾಜಕಾರಣದ ಸೊಕ್ಕನ್ನು ಅಡಗಿಸಿದ ಆ ಒಂದು ದೇಶ ಯಾವುದು ಗೊತ್ತೇ? ತೈಲ ಬಾವಿಗಳಿಲ್ಲದಿದ್ದರೂ ಇಡೀ ವಿಶ್ವದ ಇಂಧನ ಭವಿಷ್ಯವನ್ನು ತನ್ನ ಅಂಗೈಗೆ ತೆಗೆದುಕೊಂಡ ಆ ಚಾಣಾಕ್ಷ ರಾಷ್ಟ್ರದ ‘ಹಸಿರು’ ರಣತಂತ್ರ ಈಗ ಅರಬ್ ರಾಷ್ಟ್ರಗಳ ನಿದ್ದೆ ಗೆಡಿಸಿದೆ. ಆ ದೇಶ ಯಾವುದು ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಜಾಗತಿಕ ರಾಜಕೀಯ ಮತ್ತು ಆರ್ಥಿಕತೆಯಲ್ಲಿ ತೈಲವೇ ಸಾರ್ವಭೌಮ ಎಂಬ ಕಾಲವೊಂದಿತ್ತು. ಯಾವ ದೇಶದ ಬಳಿ ಕಚ್ಚಾ ತೈಲದ ಸಂಗ್ರಹವಿರುತ್ತದೆಯೋ ಅಥವಾ ಯಾರು ಅದನ್ನು ನಿಯಂತ್ರಿಸುತ್ತಾರೋ ಅವರೇ ಜಗತ್ತಿನ ನಾಯಕರು ಎಂಬ ಮಾತಿತ್ತು. ಆದರೆ ಇಂದು ಕಾಲ ಬದಲಾಗುತ್ತಿದೆ. ಈ ಬದಲಾವಣೆಯ ಮುಂಚೂಣಿಯಲ್ಲಿರುವುದು ಚೀನಾ. ಇತ್ತೀಚೆಗೆ ‘ನ್ಯೂಯಾರ್ಕ್ ಟೈಮ್ಸ್’ ಪ್ರಕಟಿಸಿದ ವರದಿಯ ಪ್ರಕಾರ, ಈ ದೇಶ ತನ್ನ ಇಂಧನ ಬಿಕ್ಕಟ್ಟನ್ನು ಎದುರಿಸಲು ಕಂಡುಕೊಂಡ ಮಾರ್ಗವು ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಆ ದೇಶದ ಸಾಧನೆ ಕುರಿತು ನೋಡೋಣ ಬನ್ನಿ.

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!