Uncategorized

ಸಾಗರ ಪೇಟೆ ಪೋಲಿಸ್ ಠಾಣೆಯು ವ್ಯಾಪ್ತಿಯಲ್ಲಿ ಆಕ್ರಮವಾಗಿ ಇಸ್ಪೀಟು ಜೂಜು ಆಟಾ ಕಂಡು ಕಾಣದಂತೆ ಇರುವ ಅದಿಕಾರಿಗಳು

ಸಾಗರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮರಬನಹಳ್ಳಿಹತ್ತಿರ ಚಿಕ್ಕದವನ ಗುಡ್ಡ ಅಲ್ಲಿ ಆಕ್ರಮವಾಗಿ ಇಸ್ಪೀಟು ಜೂಜು ಅಡ್ಡ

 

ಸಾಗರ ಪೇಟೆ ಪೋಲಿಸ್ ಠಾಣೆಯು ವ್ಯಾಪ್ತಿಯಲ್ಲಿ ಆಕ್ರಮವಾಗಿ ಇಸ್ಪೀಟು ಜೂಜು ಆಟಾ ಕಂಡು ಕಾಣದಂತೆ ಇರುವ ಅದಿಕಾರಿಗಳು
ಸಾಗರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮರಬನಹಳ್ಳಿಹತ್ತಿರ ಚಿಕ್ಕದವನ ಗುಡ್ಡ ಅಲ್ಲಿ ಆಕ್ರಮವಾಗಿ ಇಸ್ಪೀಟು ಜೂಜು ಅಡ್ಡ ನಡಿತಾ ಇದೆ ಸುಮಾರು ಒಂದು ದಿನಕ್ಕೆ 25 ಕೋಟಿ ಲೆಕ್ಕಾಚಾರದಲ್ಲಿ ಜೂಜಾಟ ನಡೆಯುತ್ತಿದೆ ಅದು ನೇರವಾಗಿ ರಸ್ತೆಯ ಪಕ್ಕದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಜೂಜಾಟ ನಡೆದಿಯುತ್ತಿದ್ದರು ಅಲ್ಲಿರುವ ಅಧಿಕಾರಿಗಳು ಲಂಚವನ್ನು ತಿಂದು ಜೂಜಾಟಗಾರರ ಜೊತೆಗೆ ಶಾಮೀಲಾಗಿ ಇಂತಹ ಜೂಜು ಕೋರರಿಗೆ ಬೆಂಬಲವನ್ನು ನೀಡಿ ಬಡವರ ರಕ್ತವನ್ನು ಇರುತ್ತಿದ್ದಾರೆ ಆದರೂ ಕೂಡ ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ಇದಕ್ಕೆ ಮಾನ್ಯ ಎಸ್ ಪಿ ಸಾಹೇಬರು ಕ್ರಮ ಜರುಗಿಸಬೇಕೆಂದು ಮನವಿ

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!