Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
Uncategorized

ವಿಶ್ವ ಕಾರ್ಮಿಕ ದಿನಾಚರಣೆಯನ್ನು ಸಂಘದ ಕಚೇರಿಯನ್ನು ಸರಳವಾಗಿ ಆಚರಣೆಯನ್ನು ಮಾಡಲಾಯಿತು,

ವರದಿ ಶೇಖ್ ಅಲ್ತಾಫ್ ಹರಿಹರ

ಹರಿಹರ: ಶ್ರೀ ಹರಿಹರೇಶ್ವರ ಕಟ್ಟಡ ಕಾರ್ಮಿಕರ ಸಂಘ ಮತ್ತು ಜಯಶಾಂತ ಕಟ್ಟಡ ಕಾರ್ಮಿಕರ ಸಂಘ ಹಾಗೂ ವಿನಾಯಕ ಕಟ್ಟಡ ಕಾರ್ಮಿಕರ ಸಂಘ ಸಹಯೋಗದೊಂದಿಗೆ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಸಂಘದ ಕಚೇರಿಯನ್ನು ಸರಳವಾಗಿ ಆಚರಣೆಯನ್ನು ಮಾಡಲಾಯಿತು, ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರು ಭೀಮಣ್ಣ, ಜಯ ಶಾಂತ ಕಟ್ಟಡ ಕಾರ್ಮಿಕರ ಸಂಘ ಅಧ್ಯಕ್ಷರು ಶಶಿ ನಾಯ್ಕ್ ಮತ್ತು ವಿನಾಯಕ ಕಟ್ಟಡ ಸಂಘದ ಅಧ್ಯಕ್ಷ ಹಾಲೇಶ್ ಮತ್ತು ಪದಾಧಿಕಾರಿಗಳು ಮೊಹಮ್ಮದ್, ಹನುಮಂತಪ್ಪ, ಅಶೋಕ ಮ್ಯಾಗಿ, ಶಿವನ ಗೌಡ, ಮಂಜುನಾಥ ಕಮ್ಮಾರ , ಆಂಜನೇಯಪ್ಪ, ಅಯೂಬ್ ಖಾನ್, ನಜೀರ್ ಅಹಮದ್, ಕೊಂಡಜ್ಜಿ ಹನುಮಂತಪ್ಪ, ಮತ್ತಿತರು ಉಪಸ್ಥಿತಿಯಲ್ಲಿ ಇದ್ದರೂ,

Related Articles

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!