Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
Uncategorized

ಮಲೇಬೆನ್ನೂರು ಪಟ್ಟಣದಲ್ಲಿ ಎಸ್ ಐ ಆರ್ ಗೆಚಾಲನೆ 

  • ಮಲೇಬೆನ್ನೂರು ಪಟ್ಟಣದಲ್ಲಿ ಎಸ್ ಐ ಆರ್ ಗೆಚಾಲನೆ 

ಹರಿಹರ ತಾಲ್ಲೂಕು ಮಲೇಬೆನ್ನೂರು ಪಟ್ಟಣದಲ್ಲಿ ವಾರ್ಡ್ ನಂಬರ್ 14 ಗೌಸ್ ನಗರದಲ್ಲಿ ಎಸ್ ಐ ಆರ್ ಅನ್ನು ವಾರ್ಡ್ ಸದಸ್ಯರಾದ ಶ್ರೀಮತಿ ನಜಿಮಾ ಬಾನು ಕೋಂ ಜಮೀರ್ ಭಾಷಾ ರವರು ಚಾಲನೆ ನೀಡಿ ವಾರ್ಡಿನ ಎಲ್ಲಾ ಮತದಾರರಿಗೆ ಕಡ್ಡಾಯವಾಗಿ ಏನೂಮರೇಷನ್  ಫಾರ್ಮ್ ಭರ್ತಿ ಮಾಡಿ ಕೊಡಲು ತಿಳಿಸಿದರು ಹಾಗೂ ಬಿ ಎಲ್ ಓ ಗಳಿಗೆ ಸಹಕರಿಸಲು ಮನವಿ ಮಾಡಿದರು ಈ ವೇಳೆ ವಾರ್ಡಿನ ಮುಖಂಡರುಗಳಾದ ಜಮೀರ್ ಭಾಷಾ, ಯುವ ಕಾಂಗ್ರೆಸ್ ಮುಖಂಡರಾದ ಜಾಫರ್ ಹಾಗೂ ಸಫಿರ್, ಮತ್ತು ಬಿ ಎಲ್ ಎ 2ಆದಾ ಸಲೀಮ್ ಹಾಗೂ ಸಾರ್ವಜನಿಕರು ಉಪಸ್ಥಿರಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!