Uncategorized

ಶಾಹೀನ್ ಗ್ರೂಪ್ ವತಿಯಿಂದ ಹಬೀಬುಲ್ಲ ಷಾ ಖಾದ್ರಿ ದರ್ಗಾ ಕಮಿಟಿಯ ಮಾಜಿ ಅಧ್ಯಕ್ಷರಿಗೆ ಸನ್ಮಾನ

ವಿಜಯ್ ಪ್ರಭಾಸ್ ವಾರ್ತೆ

ವಿಜಯ್ ಪ್ರಭಾಸ್ ವಾರ್ತೆ ಮಲೆಬೇನ್ನೂರು  ಶಾಹೀನ್ ಗ್ರೂಪ್ ವತಿಯಿಂದ  ಹಬೀಬುಲ್ಲ ಷಾ ಖಾದ್ರಿ (ರ ಅ) ದರ್ಗಾ ಕಮೀಟಿಯ ಮಾಜಿ ಅಧ್ಯಕ್ಷರಾದ ಖಾದರ್ ಬಾಷ (ಖುರ್ಬಾನ್ ಅಲಿ) ರವರಿಗೆ ಸನ್ಮಾನಿಸಲಾಯಿತು. ಅವರ ಸೇವೆ ಮಲೆಬೇನ್ನೂರು ನಾಗರಿಕರಿಗೆ ಹಾಗೂ ಹಜರತ್ ಸೈಯದ್ ಹಬೀಬುಉಲ್ಲಾ ಷಾ ಖಾದ್ರಿ ರವರ ಭಕ್ತಾದಿಗಳಿಗೆ ನೀಡಿದ ಕೊಡುಗೆಗಳಿಗಾಗಿ ಅವರಿಗೆ ಶಾಹೀನ್ ಗ್ರೂಪ್ ಅಧ್ಯಕ್ಷ ರು ಪಧಾದಿಕಾರಿಗಳು ಸೇರಿ ಉರುಸು ಕಮಿಟಿಯ ಮಾಜಿ ಅದ್ಯಕ್ಷರಾದ ಖಾದರ ಬಾಷಾ (ಖುರಬಾನ ಅಲಿ) ರವರಿಗೆ ಸನ್ಮಾನಿಸಲಾಯಿತು.
ಈ ಸಮಯದಲ್ಲಿ ಆಸಿಫ್ ವುಲ್ಲ ಎಂಬಿ, ಬಿಲ್ಡರ್ ಹಬ್ಬು, ತೌಫೀಕ್, ಸಮಿಉಲ್ಲಾ,ಖಲೀಲ್, ಇಂತಿಯಾಜ್, ಸಲ್ಮಾನ್, ಹಬೀಬುಲ್ಲಜಿ,ಶಾಬಾಜ್, ಅಜ್ಜು, ಸುಹೇಲ್, ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!