Uncategorized

ಮಲೇಬೆನ್ನೂರಿನಲ್ಲಿ ಇಂದು ಪುರಸಭೆ ವ್ಯಾಪ್ತಿಯಲ್ಲಿ ಜನಗಣತಿ 2026-27ನ್ನು ಮುಖ್ಯಧಿಕಾರಿ ರವಿ ಪ್ರಕಾಶ್ ರವರು ಚಾಲನೆ ನೀಡಿದರು

ಮಲೆಬೇನ್ನೂರು ವರದಿಗಾರ ತೌಫೀಕ್

 

ಮಲೇಬೆನ್ನೂರಿನಲ್ಲಿ  ಪುರಸಭೆ ವ್ಯಾಪ್ತಿಯಲ್ಲಿ ಜನಗಣತಿ 2026-27ನ್ನು ಮುಖ್ಯಧಿಕಾರಿ ರವಿ ಪ್ರಕಾಶ್ ರವರು ಚಾಲನೆ ನೀಡಿದರು
ಮಲೇಬೆನ್ನೂರಿನಲ್ಲಿ ಇಂದು ಪುರಸಭೆ ವ್ಯಾಪ್ತಿಯಲ್ಲಿ ಜನಗಣತಿ 2026-27ನ್ನು ಮುಖ್ಯಧಿಕಾರಿ ರವಿ ಪ್ರಕಾಶ್ ರವರು ಚಾಲನೆ ನೀಡಿದರು  ಗಣತಿದಾರರಿಗೆ ಶುಭ ಕೋರಿದರು ಗಣತಿಗೆ ಬೇಕಾಗುವ ಎಲ್ಲಾ ಸುವ್ಯವಸ್ಧೆ ಹಾಗೂ ಸಾಮಗ್ರಿಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು ಗಣತಿದಾರರಿಗೆ ಸಾರ್ವಜನಿಕರು ಸಹಕರಿಸಲು ಮನವಿ ಮಾಡಿದರು ಈ ವೇಳೆ ಎಲ್ಲಾ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!