Uncategorized

ಮಲೆಬೇನ್ನೂರು ಪುರಸಭೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ ಸರವರ ಇಲ್ಲ ಎಂಬ ನೆಪಾ ಹೇಳುತ್ತಿರವ ಸಿಬ್ಬಂದಿಗಳು

ಮಲೆಬೇನ್ನೂರು ವರದಿಗಾರ ತೌಫೀಕ್

ಮಲೆಬೇನ್ನೂರು ಪುರಸಭೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ ಸರವರ ಇಲ್ಲ ಎಂಬ ನೆಪಾ ಹೇಳುತ್ತಿರವ ಸಿಬ್ಬಂದಿಗಳುಮಲೆಬೆನ್ನೂರು ಪುರಸಭೆ  ಕಚೇರಿಗಳಲ್ಲಿ ‘ಸರ್ವರ್ ಇಲ್ಲ’ ಅಥವಾ ‘ನೆಟ್‌ವರ್ಕ್ ಸಮಸ್ಯೆ’ ನೆಪವೊಡ್ಡಿ ಸಾರ್ವಜನಿಕರನ್ನು ಅಲೆದಾಡಿಸುತ್ತಿರುವ ಘಟನೆಗಳು ವರದಿಯಾಗುತ್ತಿರುತ್ತವೆ ಪ್ರತಿಬಾರಿ ಮಲೆಬೇನ್ನೂರು<span;> ಅಧಿಕಾರಿಗಳು ಪುರಸಭೆಯಲ್ಲಿ ಕಂದಾಯ ಪಾವತಿಸಲು ಸಾರ್ವಜನಿಕರು ಪರಸಭೆಯ ಅವರಣದಲ್ಲಿ ಬಂದು ಗಂಟೆಗೆ ಕುಳಿತುಕೊಂಡಿರುವುದು ಕಂಡುಬರುತ್ತದೆ.ಆದರೆ ಸಿಬ್ಬಂದಿಗಳು ಸರ್ ವರ್ ಇಲ್ಲಾ ಎಂದು ತಿಳಿಸುತ್ತಾ ಸಾರ್ವಜನಿಕರಿಗೆ ಟೋಕನ್ ನೀಡಿ ಕಾಯಿಸುತ್ತಿದ್ದಾರೆ ಹಾಗೂ ಈ ಸ್ವತ್ತು ಸೃಜಿಸಿಕೊಡಲು ಜನರಿಗೆ ಅಲೆದಾಡಿಸುತ್ತಿದ್ದಾರೆ ಸಾರ್ವಜನಿಕರು ಪುರಸಭೆಗೆ ಹಿಡಿ ಶಾಪ ಹಾಕಿ ಹೋಗುತ್ತಿದ್ದಾರೆ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಾರೆ ‌ಎಂದು ಕಾದು ನೊಡಬೇಕಾಗಿದೆ.

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!