Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
Uncategorized

ವಿಜ್ಞಾನ ವಿಭಾಗದ ಸಿಮ್ರಾನ್ ತಂದೆ ಲತಿಫ್ 600ಕ್ಕೆ 564, ಅಂಕಗಳನ್ನು ಪಡೆದು

ಶೈನ್ ಗ್ರೂಪ್ ವತಿಯಿಂದ ಸನ್ಮಾನಿ

ಮಲೇಬೆನ್ನೂರು: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಡಿಸ್ಟಿಂಗ್ಶನ್ ನಲ್ಲಿ ತೇರ್ಗಡೆಯಾದ . ವಿಜ್ಞಾನ ವಿಭಾಗದ ಸಿಮ್ರಾನ್ ತಂದೆ ಲತಿಫ್ 600ಕ್ಕೆ 564, ಅಂಕಗಳನ್ನು ಪಡೆದ ಮಲೇಬೆನ್ನೂರಿನ ಕೀರ್ತಿ ಹೆಚ್ಚಿಸಿದ್ದಾರೆ ಕಾರಣ ಮಲೇಬೆನ್ನೂರು ಶೈನ್ ಗ್ರೂಪ್ ವತಿಯಿಂದ ಸನ್ಮಾನಿಸಿ ಶುಭಾಶಯಗಳು ಕೋರಿದರು ಸಮೀವುಲ್ಲಾ, ಆಸೀಫ್ ಎಮ್ ಬಿ, ಇಮ್ತಿಯಾಜ್, ತೊಫಿಕ್, ಸುಹಿಲ್ ಹಾಗೂ ಅಜ್ಜು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!