Uncategorized
ಮಲೇಬೆನ್ನೂರು ಪಟ್ಟಣದಲ್ಲಿ ಎಸ್ ಐ ಆರ್ ಗೆಚಾಲನೆ
- ಮಲೇಬೆನ್ನೂರು ಪಟ್ಟಣದಲ್ಲಿ ಎಸ್ ಐ ಆರ್ ಗೆಚಾಲನೆ

ಹರಿಹರ ತಾಲ್ಲೂಕು ಮಲೇಬೆನ್ನೂರು ಪಟ್ಟಣದಲ್ಲಿ ವಾರ್ಡ್ ನಂಬರ್ 14 ಗೌಸ್ ನಗರದಲ್ಲಿ ಎಸ್ ಐ ಆರ್ ಅನ್ನು ವಾರ್ಡ್ ಸದಸ್ಯರಾದ ಶ್ರೀಮತಿ ನಜಿಮಾ ಬಾನು ಕೋಂ ಜಮೀರ್ ಭಾಷಾ ರವರು ಚಾಲನೆ ನೀಡಿ ವಾರ್ಡಿನ ಎಲ್ಲಾ ಮತದಾರರಿಗೆ ಕಡ್ಡಾಯವಾಗಿ ಏನೂಮರೇಷನ್ ಫಾರ್ಮ್ ಭರ್ತಿ ಮಾಡಿ ಕೊಡಲು ತಿಳಿಸಿದರು ಹಾಗೂ ಬಿ ಎಲ್ ಓ ಗಳಿಗೆ ಸಹಕರಿಸಲು ಮನವಿ ಮಾಡಿದರು ಈ ವೇಳೆ ವಾರ್ಡಿನ ಮುಖಂಡರುಗಳಾದ ಜಮೀರ್ ಭಾಷಾ, ಯುವ ಕಾಂಗ್ರೆಸ್ ಮುಖಂಡರಾದ ಜಾಫರ್ ಹಾಗೂ ಸಫಿರ್, ಮತ್ತು ಬಿ ಎಲ್ ಎ 2ಆದಾ ಸಲೀಮ್ ಹಾಗೂ ಸಾರ್ವಜನಿಕರು ಉಪಸ್ಥಿರಿದ್ದರು