Uncategorized
ಮಲೇಬೆನ್ನೂರಿನಲ್ಲಿ ಇಂದು ಪುರಸಭೆ ವ್ಯಾಪ್ತಿಯಲ್ಲಿ ಜನಗಣತಿ 2026-27ನ್ನು ಮುಖ್ಯಧಿಕಾರಿ ರವಿ ಪ್ರಕಾಶ್ ರವರು ಚಾಲನೆ ನೀಡಿದರು
ಮಲೆಬೇನ್ನೂರು ವರದಿಗಾರ ತೌಫೀಕ್
ಮಲೇಬೆನ್ನೂರಿನಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಜನಗಣತಿ 2026-27ನ್ನು ಮುಖ್ಯಧಿಕಾರಿ ರವಿ ಪ್ರಕಾಶ್ ರವರು ಚಾಲನೆ ನೀಡಿದರು
ಮಲೇಬೆನ್ನೂರಿನಲ್ಲಿ ಇಂದು ಪುರಸಭೆ ವ್ಯಾಪ್ತಿಯಲ್ಲಿ ಜನಗಣತಿ 2026-27ನ್ನು ಮುಖ್ಯಧಿಕಾರಿ ರವಿ ಪ್ರಕಾಶ್ ರವರು ಚಾಲನೆ ನೀಡಿದರು ಗಣತಿದಾರರಿಗೆ ಶುಭ ಕೋರಿದರು ಗಣತಿಗೆ ಬೇಕಾಗುವ ಎಲ್ಲಾ ಸುವ್ಯವಸ್ಧೆ ಹಾಗೂ ಸಾಮಗ್ರಿಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು ಗಣತಿದಾರರಿಗೆ ಸಾರ್ವಜನಿಕರು ಸಹಕರಿಸಲು ಮನವಿ ಮಾಡಿದರು ಈ ವೇಳೆ ಎಲ್ಲಾ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು