Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
Uncategorized

ಹಜರತ್ ಸೈಯದ್ ಹಬೀಬುಲ್ಲಾ ಷಾಖಾದ್ರಿ ರವರ ಗಂಧ ವಿಜೃಂಭಣೆಯಿಂದ ಮರವಣಿಗೆ ನಡೆಯಿತು.

ಊರುಸ್ ಪ್ರಯುಕ್ತ ಇಂದು ಮಲೇಬೇನ್ನುರಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ ಅಪ್ಸರ್ ಕೂಡ್ಲಿ ಪೇಟೆ ದರ್ಗಾ ಗೆ ಭೇಟಿ

ಹಜರತ್ ಸೈಯದ್ ಹಬೀಬುಲ್ಲಾ ಷಾಖಾದ್ರಿ ರವರ ಗಂಧ ವಿಜೃಂಭಣೆಯಿಂದ ಮರವಣಿಗೆ ನಡೆಯಿತು.
ವಿಜಯ್ ಪ್ರಭಾಸ್ ವಾರ್ತೆ ಮಲೆಬೇನ್ನೂರು ಹಜರತ್  ಸ್ಯೆಯದ್ ಹಬೀಬುಲ್ಲಾ ಷಾ ಖಾದ್ರಿ ರವರ ಗಂದ ಇಂದು ವಿಜೃಂಭಣೆಯಿಂದ ಮರವಣಗೆ ಗಂದ ದರ್ಗಾವರಣದಿಂದ ಹೊರಟು ಊರಿನಲ್ಲಿ ಅನೇಕ ಓಣಿಗಳಿಂದ ಮರವಣಿಗೆ ನಡದು ನಂತರ ಹಜರತ್ ಸೈಯದ್ ಹಬೀಬುಲ್ಲಾ ಷಾ ಖಾದರಿ ರವರ ದರ್ಗ ಬಂದು ಅವರಿಗೆ ಗಂಧ ಏರಸಿಲಾಗುವುದು  ಕಮಿಟಿ ತಿಳಿಸಿದರು. ಈ ಊರುಸ್ ಅನ್ನು ವಖ್ಫ್ ಅಧಿಕಾರಿ ಆದಾ  ಸ್ಯೆಯದ್ ಜಾಕಿರ್ ಹುಸೇನ್ ಹಾಗೂ ಆಡಳಿತ ಸದಸ್ಯರು ಗಳಾದ ಸ್ಯೆಯದ್ ಸಾಬೀರ್ ಅಲಿ, ಸ್ಯೆಯದ್ ಖಾಲಿದ್ ಪಾಶ, ಅನ್ವರ್ ಭಾಷಾ, ಇನಾಯತ್ ಖಾನ್, ಶೋಯಿಬ್, ಎಂ ಬಿ ಅಸಿಫ್, ಸುಲ್ತಾನ್ ಅಲಿ, ದಾದಾವಲಿ ಯೂಸುಫ್ ಅಲಿ ಖಾನ್, ಡಿ ಭಾಷಾ ಮತ್ತು ಎಂ ಬಿ ಹಾಷಮ್ ರವರ ಅಧ್ಯಕ್ಷತೆಯಲ್ಲಿ ಜರುಗಲ್ಲಿದು ಬುಧವಾರ ಗಂಧ ಹಾಗೂ ಗುರುವಾರ ಊರುಸು ಮತ್ತು ರಾತ್ರಿ 09 ಗಂಟೆಯಿಂದ ಪ್ರಸಿದ್ದ ಖಾವಲ್ ರವರಿಂದ ಖಾವಲಿ ಆಯೋಜಿಸಲಾಗಿದೆ ಎಂದು ಉರುಸ್ ಕಮಿಟಿ ತಿಳಿಸಿದ್ದಾರೆ.
ವಿಜಯ್ ಪ್ರಭಾಸ್ ವಾರ್ತೆ:ಮಲೆಬೇನ್ನೂರು ಹಜರತ್  ಸ್ಯೆಯದ್ ಹಬೀಬುಲ್ಲಾ ಷಾ ಖಾದ್ರಿ ರವರ ಗಂದ ಮತ್ತು ಊರುಸ್ ಪ್ರಯುಕ್ತ ಇಂದು ಮಲೇಬೇನ್ನುರಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ ಅಪ್ಸರ್ ಕೂಡ್ಲಿ ಪೇಟೆ ದರ್ಗಾ ಗೆ ಭೇಟಿ ನೀಡಿ  ಚಾದರ್ ಅರ್ಪಿಸಿ ಪ್ರಾಥನೆ ಸ್ಲಲ್ಲಿಸಿದರು ಈ ವೇಳೆ ಮಲೇಬೇನ್ನೂರಿನ ಎಸ್ ಡಿ ಪಿ ಐ ಪಕ್ಷದ ಕಾರ್ಯ ಕರ್ತರಾದ ಸ್ಯೆಯದ್ ಸುಲೇಮಾನ್, ಶೋಯಿಬ್ ಹಾಗೂ ಎಲ್ಲಾ ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು
ವರದಿ: ತೌಫೀಖ್ ಅಹ್ಮದ್ ವಿಜಯ್ ಪ್ರಭಾಸ್ ನ್ಯೂಸ್ ಮಲೆಬೇನ್ನೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!