Uncategorized
ಮಲೆಬೇನ್ನೂರು ಪುರಸಭೆಯಲ್ಲಿ ಡಾಕ್ಟರ್ ಬಿ.ಆರ್.ಅಂಬೇಡಕರ್ ಜಯಂತಿ ಅಚರಣೆ
ಮಲೆಬೇನ್ನೂರು ವರದಿಗಾರ ತೌಫೀಕ್
ಇಂದು ಮಲೆಬೆನ್ನೂರು ಪುರಸಭೆಯ ಸಭಾಂಗಣದಲ್ಲಿ ಡಾ. ಬಿಆರ್ ಅಂಬೇಡ್ಕರ್ ರವರ 135 ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಭಾರ ಅಧ್ಯಕ್ಷೀಣಿಯವರಾದ ಅಕ್ಕಮ್ಮ ಕೋಂ ಸುರೇಶ್ ರವರು ಅಧ್ಯಕ್ಷತೆ ವಹಿಸಿದ್ದರು, ಮುಖ್ಯಾಧಿಕಾರಿ ರವಿಪ್ರಕಾಶ್, ಪುರಸಭೆಯ ಸರ್ವ ಸದಸ್ಯರು ನಾಮಿನಿ ಸದಸ್ಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ನಿರೂಪಣೆ ಶಿವರಾಜ್ ಜಿ ಕೆ ಪುರಸಭಾ ಸದಸ್ಯರಾದ ಸಾಬೀರ್ ಅಲಿ.ಎ.
ನಯಾಜ್, ಕೆ ಜಿ ಲೋಕೇಶ್,ವೀರಯ್ಯ ,ಹಾಗೂ ಮುಖಂಡರಾದ ಎ ಕೆ ಲೋಕೇಶ್,ಕುಮಾರ್ ಭೋವಿ, ನಿವೃತ್ತ ಶಿಕ್ಷಕ ಗಜೇಂದ್ರಪ್ಪ, ಮುಂತಾದವರು ಮಾತನಾಡಿದರು
