Uncategorized

ಮಹಾತ್ಮಾಗಾಂಧೀಜಿ ಪುತ್ಥಳಿಯನ್ನು ಕಿಡಗೇಡಿ ದುಷ್ಕರ್ಮಿಗಳು ಒಡೆದುಹಾಕುವ ಮೂಲಕ ಬಿಸಾಡಿ ವಿರೂಪಗೊಳಿಸುವ ಮೂಲಕ ವಿಕೃತಿ ಮೆರೆದಿದ್ದಾರೆ.

ಆರೋಪಿಗಳನ್ನು ತ್ವರಿತವಾಗಿ ಪ್ರಕರಣವನ್ನು ದಾಖಲೆಯನ್ನು ಮಾಡಿ ಕಿಡಕೇಡಿಗಳಿಗೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು

ಇಂದು ಮಹಾತ್ಮ ಗಾಂಧಿಜಿ ವೃತ್ತದಲ್ಲಿ ರಾಷ್ಟ್ರಪಿತ ಗಾಂಧೀಜಿ ರವರ ಮೂರ್ತಿಯನ್ನು ಕೆಲವು ಕಿಡಕೇಡಿಗಳು ಒಡೆದು ಬಿಸಾಕಿರುವದರ್ ಬಗ್ಗೆ*
ಗಾಂಧೀಜಿರವರ ಮೂರ್ತಿಯನ್ನು ಒಡೆದು ಬಿಸಾಡಿ ಹಾಕಿರುವ ಆರೋಪಿಗಳನ್ನು ತ್ವರಿತವಾಗಿ ಪ್ರಕರಣವನ್ನು ದಾಖಲೆಯನ್ನು ಮಾಡಿ ಕಿಡಕೇಡಿಗಳಿಗೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು
ಮಹಾತ್ಮಾಗಾಂಧೀಜಿ ಪುತ್ಥಳಿಯನ್ನು ಕಿಡಗೇಡಿ ದುಷ್ಕರ್ಮಿಗಳು ಒಡೆದುಹಾಕುವ ಮೂಲಕ ಬಿಸಾಡಿ ವಿರೂಪಗೊಳಿಸುವ ಮೂಲಕ ವಿಕೃತಿ ಮೆರೆದಿದ್ದಾರೆ.
ಇಂತಹ ಕೃತ್ಯಯನ್ನು ಮಾಡಿರುವ ವ್ಯಕ್ತಿಗಳನ್ನು ದೇಶದ್ರೋಹಿಗಳು, ರಾಷ್ಟ್ರಪಿತ ಗಾಂಧೀಜಿರವರ ದೇಶಕ್ಕೆ ಸ್ವಂತಂತ್ರ್ಯ ವನ್ನು ಕೊಡಿಸಿರುವ ಮಹಾನ್ ಅಹಿಂಸಾವಾದಿರವರನ್ನು ಈ ರೀತಿ ಕೃತ್ಯ ಮಾಡಿರುವ ವ್ಯಕ್ತಿಗಳಿಗೆ ಮರಣ ದಂಡನೆಯನ್ನು ಕೊಟ್ಟು ದೇಶದ್ ಜನತೆಗೆ ಒಳ್ಳೆಯ ಸಂದೇಶವನ್ನು ಕೊಡಬೇಕು ಈ ರೀತಿ ಕೃತ್ಯ ಮಾಡಿರುವ ಗಾಂಧೀಜಿರವರ ತ್ವತ್ವಗಳ ವಿರುದ್ದವಿರುವ ವ್ಯಕ್ತಿಗಳು ಅಥವಾ ಸಂಘಟನೆಗಳಿಗೆ ಬಹಿಷ್ಕಾರ್ ಮಾಡಬೇಕು ಹಾಗೂ ಗಾಂಧೀಜಿ ರವರ ಮೂರ್ತಿ ಒಡೆದು ಬಿಸಾಕಿಡಿರುವ ಕೃತ್ಯಕ್ಕೆ ಖಂಡನಿಯ್ ವಿಷಯ ಎಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಸಂಜೀವಕುಮಾರ್ ನೀರಲಗಿ ಹಾಗೂ ಜಿಲ್ಲಾ ಹಾಗೂ ತಾಲೂಕ್ ಪಧಾಧಿಕಾರಿಗಳು ವಿಷಾದ ವ್ಯಕ್ತಪಡಿಸಿದರು

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!