Uncategorized
ಮಲೆಬೆನ್ನೂರು ಪುರಸಭೆಯ ಎದುರು ತನಗೆ ಅನ್ಯಾಯವಾಗಿದೆ ಎಂದು ಖಲೀಲ್ ಎಂಬುವರು ಪುರಸಭೆಯ ಎದುರು ಧರಣಿ
ಖಲೀಲ್ ಎಂಬುವರು ಪುರಸಭೆಯ ಎದುರು ಧರಣಿ
ಮಲೆಬೆನ್ನೂರು ಪುರಸಭೆಯ ಎದುರು ತನಗೆ ಅನ್ಯಾಯವಾಗಿದೆ ಎಂದು ಖಲೀಲ್ ಎಂಬುವರು ಪುರಸಭೆಯ ಎದುರು ಧರಣಿ
ಕುಂತಿರುವುದು ಕಂಡುಬಂದಿದ್ದು ಪುರಸಭೆಯ ಕಚೇರಿಯಲ್ಲಿ ಸಾಮಾನ್ಯ ಸಭೆ ಇದೆ ಎಂದು ಯಾವುದೇ ತಿಳುವಳಿಕೆ ಪತ್ರ ಅಂಟಿಸದೆ ಪುರಸಭೆಯ ಕಂದಾಯ ಶಾಖೆಯ ಎಲ್ಲಾ ವರ್ಗದ ಸಿಬ್ಬಂದಿ ವರ್ಗದವರು ಇಲ್ಲದೇ ಇರುವುದು ಕಂದಾಯ ಹಾಗೂ ಈ ಸ್ವತ್ತು ಮತ್ತು ಗಾಗಿ ಬಂದ ಸಾರ್ವಜನಿಕರು ಹಿಡಿ ಶಾಪ ಹಾಕಿ ವಾಪಾಸು ಹೋಗುತ್ತಿರುವುದು ಕಂಡುಬಂದಿರುತ್ತದೆ ಇದರ ಬಗ್ಗೆ ಮುಖ್ಯ ಅಧಿಕಾರಿಗಳು ಕ್ರಮ ಜರುಗಿಸಬೇಕು