Uncategorized

ಮಲೆಬೇನ್ನೂರು ತಿಂಗಳಿಂದ ಒಡೆದು ಕುಡಿಯುವ ನೀರು ಭದ್ರ ಚಾನಲ್ ಗೆ ಪುರ ಸಭೆಯವರು ಕಂಡುಕಾಣದಂತೆ ಇರುವುದು ವಿಪರ್ಯಾಸ

ಕುಡಿಯುವ ನೀರು ಭದ್ರ ಚಾನಲ್ ಸೇರುತ್ತಿದೆ

ಮಲೆಬೇನ್ನೂರು ತಿಂಗಳಿಂದ ಒಡೆದು ಕುಡಿಯುವ ನೀರು ಭದ್ರ ಚಾನಲ್ ಗೆ ಪುರ ಸಭೆಯವರು ಕಂಡುಕಾಣದಂತೆ ಇರುವುದು ವಿಪರ್ಯಾಸ
ವಿಜಯ್ ಪ್ರಭಾಸ್ ನ್ಯೂಸ್
ಮಲೆಬೆನ್ನೂರು ಪಟ್ಟಣದ ವಾರ್ಡ್ ನಂ.14 ರ ಗೌಸ್ ನಗರ ಚಾನೆಲ್ ಹತ್ತಿರ ಇರುವ ಅಂಗನವಾಡಿ ಸಮೀಪ ಕುಡಿಯುವ ನೀರಿನ ವಾಲ್ ಗಳು ಇದ್ದು ಸದರಿ ವಾಲ್ ಸುಮಾರು ತಿಂಗಳಿಂದ ಒಡೆದು ಕುಡಿಯುವ ನೀರು ಭದ್ರ ಚಾನಲ್ ಸೇರುತ್ತಿದೆ ನಿರಂತರವಾಗಿ ನೀರು ಹರಿಯುತ್ತಿರುವುದರಿಂದ
ರಸ್ತೆಯಲ್ಲಿ ಗುಂಡಿಗಳು ಬಿದ್ದು ಹಾಳಾಗಿದೆ ಹಾಗೂ ಗುಂಡಿಗಳಲ್ಲಿ ನೀರು ನಿಂತಿರುವುದರಿಂದ ಸೊಳ್ಳೆಗಳು ಜಾಸ್ತಿಯಾಗಿ ರೋಗಗಳು ಹರುಡುತ್ತಿದೆ ಹಾಗೂ ಕುಡಿಯುವ ನೀರು ಸರಿಯಾಗಿ ಬಾರದೆ ಇರುವುದರಿಂದ ಸಾರ್ವಜನಿಕರಿಗೆ ನೀರಿನ ಅಭಾವ ಉಂಟಾಗಿದೆ ವಾಲ್ ಮೆನ್ ಇದ್ದರು ಇಲ್ಲದಂತೆ ಆಗಿದೆ ಇದರ ಬಗ್ಗೆ ಪುರಸಭೆಯ ಅಧಿಕಾರಿಗಳ ಮುಂದೆ ಹಲವು ಬಾರಿ ಗಮನಕ್ಕೆ ತಂದರು ಯಾವುದೇ ಕ್ರಮ ಕೈ ಗೊಳ್ಳದೆ ಇರುವುದು ಪುರಸಭೆಯಲ್ಲಿ 2ಜನ್ಮ ಇಂಜಿನಿಯರ್ ಗಳು ಇದ್ದರು ಯಾವುದೇ ಕ್ರಮ ಕೈ ಗೊಳ್ಳದೆ ಗುತ್ತಿಗೆದಾರರು ರಿಪೇರಿ ಸಾಮಗ್ರಿಗಳು ಒದಗಿಸಿರುವುದಿಲ್ಲ ಎಂದು ಗುತ್ತಿಗೆದಾರರ ಪರ ಮಾಡುತ್ತಿರುವುದು ಮತ್ತು ಟೆಂಡರ್ ಕರೆದು ಸುಮಾರು ತಿಂಗಳು ಕಳೆದರು ಗುತ್ತಿಗೆದಾರನ ಮೇಲೆ ಯಾವುದೇ ಕ್ರಮ ಜರುಗಿದೇ ಇರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಜಾಸ್ತಿ ಆಗಿದೆ ಈ ಕೂಡಲೇ ಸದರಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ
ವರದಿ ತೌಫೀಕ್ ವಿಜಯ್ ಪ್ರಭಾಸ್ ನ್ಯೂಸ್ ಮಲೆಬೇನ್ನೂರು

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!