Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
Uncategorized

ಸಮಾನತೆಯನ್ನು ಗಮನದಲ್ಲಿಟ್ಟುಕೊಂಡು ಡಾ|ಬಿ.ಆರ್ ಅಂಬೇಡ್ಕರ ಅವರು ರಚಿಸಿದ ಸಂವಿಧಾನದ ಸರ್ವಕಾಲಕ್ಕೂ ಅಜರಾಮರ ಎಂದು , ಸಂಸದೆ ಡಾ| ಪ್ರಭಾ ಮಲ್ಲಿಕಾರ್ಜುನ

ವರದಿ:ಶೇಖ್ ಅಲ್ತಾಫ್ ವಿಜಯ್ ಪ್ರಭಾಸ್ ನ್ಯೂಸ್ ಹರಿಹರ

 

ವಿಜಯ್ ಪ್ರಭಾಸ್ ವಾರ್ತೆ ಹರಿಹರ , ಸಮಾಜದಲ್ಲಿನ ಜಾತಿ ವ್ಯವಸ್ಥೆ, ಶೋಷಣೆ, ಮಹಿಳಾ ಸಬಲಿಕರಣ ಹಾಗೂ ಸಮಾನತೆಯನ್ನು ಗಮನದಲ್ಲಿಟ್ಟುಕೊಂಡು ಡಾ|ಬಿ.ಆರ್ ಅಂಬೇಡ್ಕರ ಅವರು ರಚಿಸಿದ ಸಂವಿಧಾನದ ಸರ್ವಕಾಲಕ್ಕೂ ಅಜರಾಮರ ಎಂದು
, ಸಂಸದೆ ಡಾ| ಪ್ರಭಾ ಮಲ್ಲಿಕಾರ್ಜುನ ಹೇಳಿದರು
ತಾಲೂಕು ಆಡಳಿತ, ತಾಲೂಕು ಪಂಚಾಯತ, ನಗರಸಭೆ ಹಾಗೂ ಸಮಾಜ
ಕಲ್ಯಾಣ ಇಲಾಖೆ, ದಲಿತ ಸಂಘಟನೆಗಳ ಒಕ್ಕೂಟ ದಿಂದ, ನಗರದ ಹಳೆ
ನ್ಯಾಯಾಲಯದ ಆವರಣದಲ್ಲಿ ಮೀಸಲಿರಿಸಿದ್ದ ಸ್ಥಳದಲ್ಲಿ ಮಂಗಳವಾರ ಡಾ| ಬಿ.ಆರ್
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ, ಸಂವಿದಾನ
ಶಿಲ್ಪಿ ಡಾ|ಬಾಬಾ ಸಾಹೇಬ ಅಂಬೇಡ್ಕರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ
ಅವರು ಮಾತನಾಡಿದರು.
ಮಹಿಳಾ ಮೀಸಲಾತಿ ಕಾನೂನು 2023 ರಲ್ಲೆ ಸರ್ವ ಪಕ್ಷದ ಬೆಂಬಲದೊAದಿಗೆ
ರಚನೆಯಾಗಿದ್ದು, ಅದನ್ನ ಈಗಿನ ಪ್ರಧಾನಿ ನರೇಂದ್ರ ಮೋದಿಜಿಯವರ ಅವರ
ನೇತೃತ್ವದ ಕೇಂದ್ರ ಸರ್ಕಾರ ಬದಲಾಯಿಸಿ ಅದಕ್ಕೊಂದು ಹೊಸ ಹೆಸರನ್ನ ಇಟ್ಟು,
ನಾರಿಶಕ್ತಿ, ವಂದನ್ ಅಧಿನಿಯಮ್ ಎಂದು ಬದಲಾಹಿಸಿ ಕಳೆದ ಏಪ್ರಿಲ್ ನಲ್ಲಿ ಕರೇದಿದ್ದ
ಅಧಿವೇಶನದಲ್ಲಿ, ಮುಂದಿನ 2029 ರ ಲೋಕ ಸಭಾ ಚುನಾವಣೆ ಗಮನದಲ್ಲಿ
ಇಟ್ಟು ಕೊಂಡು ಮಹಿಳಾ ಮೀಸಲಾತಿ ಬಿಲ್ ಜೊತೆ, ಡಿ ಲಿಮಿಟೆಷನ್ ಬಿಲ್ ಸೇರಿಸಿ ಪಾಸ್ ಮಾಡಲು
ಹೊರಟಿದ್ದರು.
ಬಿಜೆಪಿಯವರು ಅದು ಪಾಸ್ ಅದ್ರೆ ಅದರ ಶ್ರೇಯಸ್ಸು ನಾವು ತಗೋ ಬೇಕು.
ಇಲ್ಲಾ ಪೇಲಾದ್ರೆ ಕಾಂಗ್ರೆಸ್‌ಗೆ ಮಹಿಳಾ ವಿರೋಧಿ ಪಟ್ಟ ಕಟ್ಟಬೇಕು ಅನ್ನೋ
ಹುನ್ನಾರ ನೆಡೆಸಿದ್ದರು. ಅದು ಈಗ ಬಿಜೆಪಿ ಯವರ ಹುನ್ನಾರ ಎಂದು
ಜಗಜ್ಜಾರಾಗಿದೆ ಎಂದು ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯ ಕುರಿತು
ನಡೆಸಿರುವ ಕುತಂತ್ರದ ಸಮಗ್ರ ಮಾಹಿತಿಯನ್ನು ಜನರೆದುರು
ಸಂಸದರು ವಿವರಿಸಿದರು.
ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೊಜಿರಾವ್, ಮಾಜಿ ಶಾಸಕ ಎಸ್
ರಾಮಪ್ಪ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್ ಬಿ ಹನುಮಂತಪ್ಪ, ಜಿ.ಪಂ ಮಾಜಿ ಸದಸ್ಯ ವಾಗೀಶ್
ಸ್ವಾಮಿ, ಸಿ ಎನ್ ಹುಲಿಗೆಶ್, ಗೂತ್ತೂರಿನ ಹಾಲೇಶ್ ಗೌಡ್ರು, ನಗರಸಭೆ ಮಾಜಿ ಸದಸ್ಯ
ಎನ್ ರಜನಿಕಾಂತ್, ಮುಜಾಮಿಲ್ ಬಿಲ್ಲು, ಸುಮಿತ್ರಾ ಮರಿದೇವ್, ಜಿಲ್ಲಾ ಯುವ ಕಾಂಗ್ರೇಸ್
ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಮಾದಿಗ ಸಮಾಜದ ಅಧ್ಯಕ್ಷ ಎಂ ಎಸ್ ಆನಂದ ಕುಮಾರ್
ಡಾ| ಅಂಭೆಡ್ಕರ್ ಭವನ ನಿರ್ಮಾಣಕ್ಕೆ ಶುಭ ಹಾರೈಸಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್ ಬೇವಿನಮಟ್ಟಿ,
ತಹಸೀಲ್ದಾರ್ ಜಿ ಸಂತೋಷ ಕುಮಾರ್, ತಾ, ಪಂ ಕಾರ್ಯನಿರ್ವಹಣಾಧಿಕಾರಿ ಹೆಚ್
ಬಸವರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹನುಮಂತಪ್ಪ
ಲಂಬಾಣಿ, ನಗರಸಭೆ ಕಂದಾಯ ಅಧಿಕಾರಿ ಎಂ.ಗುರುನಾಥ್, ಹೆಚ್.ಜಿ
ಹೇಮಂತಕುಮಾರ್, ಪಿ.ಜೆ ಮಹಾಮತೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್
ಸುದಾಕರ್, ಹೆಚ್ ಶಿವಪ್ಪ, ಜಮಲಪ್ಪರ ಸಂತೋಷ, ಬಿ ಎನ್ ರಮೇಶ್, ತಿಪ್ಪೇಶ್,
ವಿಜಯ ಕುಮಾರ್, ಸಾರಥಿ ಹೆಚ್ ಹನುಮಂತಪ್ಪ, ಪರಶಪ್ಪ, ಕೊಕ್ಕನೂರಿನ
ಬಸವರಾಜಪ್ಪ, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ್, ಹರೀಶ್ ಬಸಪೂರ್,
ಮಂಜುನಾಥ್ ಪಾಟೀಲ್, ಹಳ್ಳಿಹಳ್ ಹನುಮಂತಪ್ಪ, ರಾಜನಹಳ್ಳಿ ಎ ಕೆ ನಾಗೇಂದ್ರಪ್ಪ,
ವೈ ರಘುಪತಿ, ಹೆಚ್ ಮಂಜುನಾಥ್, ದೂಳೆಹೊಳೆ ಪರಶಪ್ಪ, ನಿಂಗಪ್ಪ,
ಸಂತೋಷ ದೊಡ್ಡಮನಿ, ನಡುವಲಕೇರಿ ಮಂಜುನಾಥ್ ಇದ್ದರು.
ವರದಿ:ಶೇಖ್ ಅಲ್ತಾಫ್ ವಿಜಯ್ ಪ್ರಭಾಸ್ ನ್ಯೂಸ್ ಹರಿಹರ

Related Articles

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!